ಕಾರ್ಡಿನಲ್ಲಿ ಸೆಟ್ಟಿಂಗ್ ಮಿತಿಗಳು - ಆರ್ಬಿಐ - Reserve Bank of India
ಮೇಲ್ನೋಟ
ಮೇಲ್ನೋಟ
ನಿಮ್ಮ ಕಾರ್ಡ್ ಮೇಲೆ ವ್ಯವಹರಿಸುವ ಮೊತ್ತದ ಮಿತಿಯನ್ನು ನಿಗದಿಸಿ. ಅಪಾಯವನ್ನು ಕಡಿಮೆಗೊಳಿಸಿ.
- ಹಣದ ವ್ಯವಹಾರಗಳಲ್ಲಿ ನಿಮ್ಮ ಕಾರ್ಡ್ಗಳ ಮೇಲೆ ಮಿತಿಗಳನ್ನು ಹಾಕಿರಿ ಮತ್ತು ಯಾವಾಗ ಬೇಕಾದರೂ ಅವನ್ನು ಬದಲಾಯಿಸಿರಿ
- ಪಿಓಎಸ್, ಏಟಿಎಮ್ ಮೂಲಕ ಅಥವಾ ಆನ್ಲೈನ್ ಆಗಿ ಮಾಡುವ ನಿಮ್ಮ ದೇಶೀಯ ಮತ್ತು ಅಂತರರಾಷ್ಟ್ರೀಯ ಹಣದ ವ್ಯವಹಾರಗಳಿಗೆ ನೀವು ಮಿತಿಗಳನ್ನು ಹಾಕಬಹುದು.
- ನೀವು ಅದನ್ನು ಮೊಬೈಲ್ ಅಪ್ಲಿಕೇಶನ್, ಇಂಟರ್ನೆಟ್ ಬ್ಯಾಂಕಿಂಗ್, ಏಟಿಎಮ್ಗಳು ಅಥವಾ ಇಂಟರ್ಆ್ಯಕ್ಟಿವ್ ವಾಯ್ಸ್ ರೆಸ್ಪಾಂನ್ಸ್ [ಐವಿಆರ್] ಮೂಲಕ ಮಾಡಬಹುದು, 24 X 7.
- ಕಾರ್ಡ್ನ ಮಿತಿಯ ಸ್ಥಿತಿಯಲ್ಲಿ ಏನಾದರೂ ಬದಲಾವಣೆಯಾದರೆ, ಎಸ್ಎಮ್ಎಸ್ ಅಥವಾ ಇ-ಮೇಲ್ ಮೂಲಕ ನಿಮ್ಮನ್ನು ಎಚ್ಚರಿಸಲಾಗುತ್ತದೆ.
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ
ಬ್ಯಾಂಕ್ ಸ್ಮಾರ್ಟರ್
ನಿಮ್ಮ ಕರೆನ್ಸಿಯನ್ನು ತಿಳಿಯಿರಿ
ನಿಮ್ಮ ಹಣಕಾಸನ್ನು ರಕ್ಷಿಸಿ
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: ನವೆಂಬರ್ 18, 2024
ಈ ಪುಟವು ಸಹಾಯಕವಾಗಿತ್ತೇ?