ಆರ್ಬಿಐ ತನಿಖಾಧಿಕಾರಿಯೊಂದಿಗೆ ದೂರುಗಳನ್ನು ಪರಿಹರಿಸಿ - ಆರ್ಬಿಐ - Reserve Bank of India
ಮೇಲ್ನೋಟ


ಮೇಲ್ನೋಟ
1. ಮೊದಲನೆಯದಾಗಿ ನಿಮ್ಮ ದೂರನ್ನು ಆರ್ಇಗೆ ಸಲ್ಲಿಸಿ
2. ರಶೀದಿ/ರೆಫರನ್ಸ್ ನಂಬರ್ ಪಡೆಯಿರಿ
3. 30 ದಿನಗಳೊಳಗೆ ಆರ್ಇ ನಿಂದ ಯಾವುದೇ ಪರಿಹಾರ ಒದಗದಿದ್ದರೆ ಅಥವಾ ನೀವು ಅದರಲ್ಲಿ ತೃಪ್ತರಾಗದಿದ್ದರೆ, ನೀವು ಆರ್ಬಿಐ ಒಂಬುಡ್ಸ್ಮನ್ರವರಿಗೆ ಆರ್ಬಿಐನ (cms.rbi.org.in) ಸಿಎಂಎಸ್ ಪೋರ್ಟಲ್ ಮೂಲಕ ಅಥವಾ ಸಿಆರ್ಪಿಸಿ**ಗೆ ಅಂಚೆ ಮೂಲಕ ನಿಮ್ಮ ದೂರನ್ನು ಸಲ್ಲಿಸಬಹುದು
ಆರ್ಬಿಐ ಹೇಳುತ್ತೆ...
ಜಾಣರಾಗಿರಿ,
ಜಾಗರೂಕರಾಗಿರಿ!
ಆರ್ಬಿಐ ಒಂಬುಡ್ಸ್ಮನ್ಗೆ ನೇರವಾಗಿ ಸಲ್ಲಿಸಿದ ದೂರನ್ನು ತಿರಸ್ಕರಿಸಬಹುದು
* ಬ್ಯಾಂಕ್ಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು, ಪಾವತಿ ವ್ಯವಸ್ಥೆಯಲ್ಲಿ ಭಾಗವಹಿಸುವವರು, ಪೂರ್ವ ಪಾವತಿ ಉಪಕರಣಗಳು, ಕ್ರೆಡಿಟ್ ಮಾಹಿತಿ ಕಂಪನಿಗಳು
**ಸಿಆರ್ಪಿಸಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಕ್ಟರ್ 17, ಚಂಡೀಗಢ-160017
ಸಾರ್ವಜನಿಕರ ಹಿತಾಸಕ್ತಿಗಾಗಿ ಜಾರಿಗೊಳಿಸುವವರು ಭಾರತೀಯ ರಿಸರ್ವ್ ಬ್ಯಾಂಕ್
ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ಮಾಹಿತಿಗಾಗಿ
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ
ಬ್ಯಾಂಕ್ ಸ್ಮಾರ್ಟರ್
ನಿಮ್ಮ ಕರೆನ್ಸಿಯನ್ನು ತಿಳಿಯಿರಿ
ನಿಮ್ಮ ಹಣಕಾಸನ್ನು ರಕ್ಷಿಸಿ
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: ಆಗಸ್ಟ್ 26, 2025