ಮೇಲ್ನೋಟ


ಮೇಲ್ನೋಟ
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮೋಸದ ಅಥವಾ ಅನಧಿಕೃತವಾದ ವಹಿವಾಟಿನಿಂದ ಕ್ಲೀನ್ ಬೌಲ್ಡ್ ಆಗಬೇಡಿ. ಕೂಡಲೇ ಬ್ಯಾಂಕಿಗೆ ತಿಳಿಸಿ.
- ನೀವು ಬ್ಯಾಂಕಿಗೆ ತಿಳಿಸುವುದನ್ನು ತಡ ಮಾಡಿದಷ್ಟೂ ನಷ್ಟದ ಅಪಾಯ ಹೆಚ್ಚು.
- ನಿಮ್ಮ ಅಜಾಗರೂಕತೆಯಿಂದಾಗಿ ಮೋಸದ ವಹಿವಾಟು ಆಗಿದ್ದರೇ, ನೀವು ಬ್ಯಾಂಕಿಗೆ ವರದಿ ಸಲ್ಲಿಸುವ ತನಕ ನಷ್ಟ ಭರಿಸಬೇಕು.
- ನೀವು ಬ್ಯಾಂಕಿಗೆ ಸೂಚನೆ ಕೊಟ್ಟಾಗ, ಅದರ ಸ್ವೀಕೃತಿ ಪಾವತಿಯನ್ನು ನಿಮ್ಮ ಬ್ಯಾಂಕಿನಿಂದ ಕೇಳಿ ಪಡೆಯಿರಿ. ಬ್ಯಾಂಕ್ 90 ದಿನಗಳೊಳಗೆ ನಿಮ್ಮ ದೂರನ್ನು ಪರಿಹರಿಸತಕ್ಕದ್ದು.
- ಮೋಸದ ವಹಿವಾಟುಗಳನ್ನು ವರದಿ ಮಾಡುವ ಸಲುವಾಗಿ ನಿಮ್ಮ ಬ್ಯಾಂಕಿನ ಸಂಪರ್ಕ ವಿವರಗಳನ್ನು ಯಾವಾಗಲೂ ಸುಲಭದಲ್ಲಿ ಸಿಗುವಂತೆ ಇಟ್ಟುಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ಮಾಹಿತಿಗಾಗಿ
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ
ಬ್ಯಾಂಕ್ ಸ್ಮಾರ್ಟರ್
ನಿಮ್ಮ ಕರೆನ್ಸಿಯನ್ನು ತಿಳಿಯಿರಿ
ನಿಮ್ಮ ಹಣಕಾಸನ್ನು ರಕ್ಷಿಸಿ
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: ಏಪ್ರಿಲ್ 26, 2025
ಈ ಪುಟವು ಸಹಾಯಕವಾಗಿತ್ತೇ?