ಡಿಜಿಟಲ್ ಬ್ಯಾಂಕಿಂಗ್ ಅನುಕೂಲತೆ - ಆರ್‌ಬಿಐ - Reserve Bank of India
ಮೇಲ್ನೋಟ
ಮೇಲ್ನೋಟ
ಡಿಜಿಟಲ್ ಬ್ಯಾಂಕಿಂಗ್ 'ಅನುಕೂಲಕರ'ಮತ್ತು 'ಸುರಕ್ಷಿತ' ಕೂಡ. ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ವ್ಯವಹರಿಸಿ.
- ಹಾಯಾಗಿ ನಿಮ್ಮ ಮನೆಯಲ್ಲೇ ಕುಳಿತುಕೊಂಡು ತುಂಬಾ ಸುಲಭವಾಗಿ ಬ್ಯಾಂಕಿನ ಕೆಲಸವನ್ನು ನಿರ್ವಹಿಸಬಹುದು
- ವೇಗವಾಗಿ ಮತ್ತು ಸುರಕ್ಷಿತವಾಗಿ ಹಣ ಕಳಿಸಲು ಕಡಿಮೆ ಸಮಯ ಸಾಕು
- ವಿವಿಧ ಪ್ರಕಾರದ ಹಣದ ವ್ಯವಹಾರಗಳಿಗೆ ಡಿಜಿಟಲ್ ಆಗಿ ಹಣ ಕಳಿಸಲು ಹಲವಾರು ಪರ್ಯಾಯಗಳು
- 24 x 7 ಎನ್ಇಎಫ್ಟಿ, ಐಎಮ್ಪಿಎಸ್, ಯುಪಿಐ ಮತ್ತು ಬಿಬಿಪಿಎಸ್ ಲಭ್ಯವಿರುತ್ತವೆ.
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ
ಬ್ಯಾಂಕ್ ಸ್ಮಾರ್ಟರ್
ನಿಮ್ಮ ಕರೆನ್ಸಿಯನ್ನು ತಿಳಿಯಿರಿ
ನಿಮ್ಮ ಹಣಕಾಸನ್ನು ರಕ್ಷಿಸಿ
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: ಸೆಪ್ಟೆಂಬರ್ 19, 2024
ಈ ಪುಟವು ಸಹಾಯಕವಾಗಿತ್ತೇ?