Page
Official Website of Reserve Bank of India
ಮೇಲ್ನೋಟ
ಮೇಲ್ನೋಟ
ಹೈ ಮತ್ತು ಕ್ವಿಕ್ ರಿಟರ್ನ್ಸ್ ಸ್ಕೀಮಗಳು ತುಂಬಾ ಅಪಾಯಕಾರಿ! ನಿಮ್ಮ ಹಣವನ್ನು ಜಾಣತನದಿಂದ ಹೂಡಿಕೆ ಮಾಡಿ!
- ಸಂಸ್ಥೆಯು ನೀಡುವಂತಹ ಸ್ಕೀಮ್ ಮತ್ತದರ ಸಂಪೂರ್ಣ ಕಾರ್ಯಕ್ಷಮತೆ ಮತ್ತು ಅದರ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಿ. ನಿಯಮ ಮತ್ತು ನಿಬಂಧನೆಗಳನ್ನು ಸರಿಯಾಗಿ ಓದಿ.
- ಕಾನೂನು ಬಾಹಿರವಾಗಿ ಹಣ ಸ್ವೀಕರಿಸುವ ಸಂಸ್ಥೆಗಳ ಅಥವಾ ಠೇವಣೆಗಳ ಮರುಪಾವತಿಯಲ್ಲಿ ಕರ್ತವ್ಯಲೋಪ ಆದಲ್ಲಿ ಅವರ ವಿರುದ್ಧ ದೂರು ದಾಖಲಿಸಿ ಮತ್ತು ಅದರ ಬಗ್ಗೆ ಟ್ರ್ಯಾಕ್ ಇಡಿ; ಭೇಟಿ ನೀಡಿ www.sachet.rbi.org.in.
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai[at]rbi[dot]org[dot]in ಗೆ ಇಮೇಲ್ ಕಳುಹಿಸಿ