ನಾಮಿನೇಶನ್ ಮತ್ತು ಸೆಟಲ್ಮೆಂಟ್ - ಆರ್‌ಬಿಐ - Reserve Bank of India
ಮೇಲ್ನೋಟ
ಮೇಲ್ನೋಟ
ನಿಮ್ಮ ಬ್ಯಾಂಕ್ ಖಾತೆಯ ಜೊತೆ ನಾಮಿನಿಯನ್ನು ನೋಂದಾಯಿಸಲು ಮರೆಯದಿರಿ. ಮರಣ ಹೊಂದಿದ ಠೇವಣೆದಾರನ/ರ ಹಕ್ಕನ್ನು ಸುಲಭವಾಗಿ ಪಡೆಯಲು ನಾಮಿನೇಶನ್ ಸಹಾಯವಾಗುತ್ತದೆ.
- ಮರಣ ಹೊಂದಿದ ಠೇವಣೆದಾರನ/ರ ಹಕ್ಕನ್ನು ಕ್ಲೈಮ್ ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗೆ ಬ್ಯಾಂಕ್ ವಿಲೇವಾರಿ ಮಾಡತಕ್ಕದ್ದು *
- ಜಾಯಿಂಟ್ ಡೆಪಾಸಿಟ್ (ಜಂಟಿ ಠೇವಣೆ) ಖಾತೆಯ ಸಂದರ್ಭಗಳಲ್ಲಿ ಖಾತೆದಾರರ ಮರಣದ ನಂತರವೇ ನಾಮಿನಿಗಳು ಹಕ್ಕನ್ನು ತಮ್ಮದಾಗಿಸಿಕೊಳ್ಳಬಹುದು.
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ
ನಿಮ್ಮ ಹಣಕಾಸನ್ನು ರಕ್ಷಿಸಿ
ಡಿಜಿಟಲ್ ಬ್ಯಾಂಕಿಂಗಿಗೆ ಬದಲಾಯಿಸಿ
ನಿಮ್ಮ ಕರೆನ್ಸಿಯನ್ನು ತಿಳಿಯಿರಿ
ಬ್ಯಾಂಕ್ ಸ್ಮಾರ್ಟರ್
ಈ ಪುಟವು ಸಹಾಯಕವಾಗಿತ್ತೇ?