ನಾಮಿನೇಶನ್ ಮತ್ತು ಸೆಟಲ್ಮೆಂಟ್ ಮೇಲೆ ಎಸ್ಎಂಎಸ್ - ಆರ್ಬಿಐ - Reserve Bank of India
ನಾಮಿನೇಶನ್ ಮತ್ತು ಸೆಟಲ್ಮೆಂಟ್ ಮೇಲೆ ಎಸ್ಎಂಎಸ್
ನಿಮ್ಮ ಬ್ಯಾಂಕ್ ಅಕೌಂಟಿಗೆ ನಾಮಿನಿಯನ್ನು ನೋಂದಾಯಿಸಿದ್ದೀರಾ? ನಾಮಿನೇಶನ್ ಮರಣ ಹೊಂದಿದ ಡೆಪಾಸಿಟರ್‌ಗಳ ಕ್ಲೈಮ್ ಸುಲಭವಾಗಿ ಸೆಟಲ್ಮೆಂಟ್ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನದಕ್ಕಾಗಿ, 14440 ಗೆ ಮಿಸ್ ಕಾಲ್ ಮಾಡಿ
ನಾಮಿನೇಶನ್ ಮತ್ತು ಸೆಟಲ್ಮೆಂಟ್‌ನಲ್ಲಿ ಇವ್ರ್ಸ್
ಆರ್‌ಬಿಐಗೆ ಕರೆ ಮಾಡಿದ್ದಕ್ಕೆ ಧನ್ಯವಾದಗಳು. ನಾಮಿನೇಶನ್ ಎಂಬುದು ಡೆಪಾಸಿಟ್ ಅಕೌಂಟ್ ಹೋಲ್ಡರ್‌ಗಳು ಅಥವಾ ಲಾಕರ್ ಹೋಲ್ಡರ್‌ಗಳಿಗೆ ತಮ್ಮ ಅಕೌಂಟ್‌ಗಳಲ್ಲಿ ನಾಮಿನಿಯನ್ನು ನೋಂದಾಯಿಸಲು ಅನುವು ಮಾಡಿಕೊಡುವ ಸೌಲಭ್ಯವಾಗಿದೆ. ಕ್ಲೈಮ್ ಸ್ವೀಕರಿಸಿದ ದಿನಾಂಕದಿಂದ 15 ದಿನಗಳ ಒಳಗೆ ಬ್ಯಾಂಕುಗಳು ಅಂತಹ ಕ್ಲೈಮ್‌ಗಳನ್ನು ಸೆಟಲ್ ಮಾಡಬೇಕಾಗಿರುವುದರಿಂದ ಮರಣ ಹೊಂದಿದ ಡೆಪಾಸಿಟರ್‌ಗಳ ಕ್ಲೈಮ್‌ಗಳ ಸುಲಭ ಸೆಟಲ್ಮೆಂಟ್ ಅನ್ನು ಇದು ಒದಗಿಸುತ್ತದೆ. ಆದಾಗ್ಯೂ, ಜಂಟಿ ಡೆಪಾಸಿಟ್ ಅಕೌಂಟ್ ಸಂದರ್ಭದಲ್ಲಿ, ಎಲ್ಲಾ ಅಕೌಂಟ್ ಹೋಲ್ಡರ್‌ಗಳ ಸಾವಿನ ನಂತರ ಮಾತ್ರ ನಾಮಿನಿಯ ಹಕ್ಕು ಉಂಟಾಗುತ್ತದೆ.
ಆಡಿಯೋ
ನಾಮಿನೇಶನ್ ಮತ್ತು ಸೆಟಲ್ಮೆಂಟ್ ಮೇಲೆ ಎಸ್ಎಂಎಸ್ (ಹಿಂದಿ ಭಾಷೆ)
ನಾಮಿನೇಶನ್ ಮತ್ತು ಸೆಟಲ್ಮೆಂಟ್ ಮೇಲೆ ಎಸ್ಎಂಎಸ್ (ಇಂಗ್ಲಿಷ್ ಭಾಷೆ)
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ