ಡಿಜಿಟಲ್ ಬ್ಯಾಂಕಿಂಗ್ಗಾಗಿ ಸುರಕ್ಷತೆಗಳು - ಆರ್‌ಬಿಐ - Reserve Bank of India
ಮೇಲ್ನೋಟ
ಮೇಲ್ನೋಟ
ನಿಮ್ಮ ವಿರುದ್ಧ ಚಲಾಕಿತನದಿಂದ ಸ್ಕೋರ್ ಮಾಡಲು ಬಿಡಬೇಡಿ. ಪಿನ್, ಓಟಿಪಿ, ಸಿವಿವಿ, ಯುಪಿಐ-ಪಿನ್ ಯಾರ ಜೊತೆನೂ ಯಾವತ್ತೂ ಶೇರ್ ಮಾಡಿಕೊಳ್ಳಬೇಡಿ.
- ತಕ್ಷಣ ಆಲರ್ಟ್ ಪಡೆಯುವುದಕ್ಕಾಗಿ ಮೊಬಾಯಿಲ್ ನಂಬರ್ ಹಾಗು ಈ ಮೇಲ್ ಎಡ್ರಾಸ್ ನ್ನು ಬ್ಯಾಂಕನಲ್ಲಿ ರಿಜಿಸ್ಟರ್ ಮಾಡಿಸ್ಕೊಳ್ಳಿ.
- ನಿಮ್ಮ ಬ್ಯಾಂಕಿಂಗ್ ನ ಮಹತ್ವಪೂರ್ಣವಾದ ಮಾಹಿತಿಯನ್ನು ಮೊಬಾಯಿಲ್, ಈ ಮೇಲ್ ಅಥವಾ ಪರ್ಸನಲ್ಲಿಡಬೇಡಿ.
- ಕೇವಲ ಪರಿಶೀಲಿಸಿದ, ಸುರಕ್ಷಿತ ಹಾಗು ವಿಶ್ವಾಸಾರ್ಹ ವೆಬಸೈಟನ ಮೂಲಕವೇ ಆನಲೈನ್ ಬ್ಯಾಂಕಿಂಗ್ ಮಾಡಿ.
- ಸಾರ್ವಜನಿಕ, ಅಸುರಕ್ಷಿತ ಅಥವಾ ಫ್ರೀ ನೆಟವರ್ಕ್ಸನ ಮೂಲಕ ಬ್ಯಾಂಕಿಂಗ್ ಮಾಡಬೇಡಿ.
- ನಿಯಮಿತವಾಗಿ ನಿಮ್ಮ ಆನಲೈನ್ ಬ್ಯಾಂಕಿಂಗ್ ಪಾಸವರ್ಡ್ ಮತ್ತು ಪಿನ್ ಬದಲಾಯಿಸುತ್ತಾ ಇರಿ.
- ನಿಮ್ಮ ಎಟಿಎಂ ಕಾರ್ಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪ್ರಿಪೇಡ್ ಕಾರ್ಡ್, ಕಳ್ಲತನ ಆದಲ್ಲಿ ಅಥವಾ ಕಾಣೆಯಾದಲ್ಲಿ ಕಾರ್ಡನ್ನು ತಕ್ಷಣ ಬ್ಲಾಕ್ ಮಾಡಿ.
ಜಿಐಎಫ್
ನಿಮ್ಮ ಕಾರ್ಡ್ ಅನ್ನು ಸುರಕ್ಷಿತವಾಗಿ ಬಳಸಿ
ಡಿಜಿಟಲ್ ಪಾವತಿಸಿ , ಸುರಕ್ಷಿತವಾಗಿರಿ !
ನಿಮ್ಮಪಿನ್/ಒಟಿಪಿಯನ್ನು ಎಂದಿಗೂಹಂಚಿಕೊಳ್ಳಬೇಡಿ
ಸುರಕ್ಷಿತ ವೆಬ್ಸೈಟ್ಗಳು/ಆ್ಯಪ್ಗಳನ್ನು ಮಾತ್ರ ಬಳಸಿ
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ
ನಿಮ್ಮ ಹಣಕಾಸನ್ನು ರಕ್ಷಿಸಿ
ಡಿಜಿಟಲ್ ಬ್ಯಾಂಕಿಂಗಿಗೆ ಬದಲಾಯಿಸಿ
ನಿಮ್ಮ ಕರೆನ್ಸಿಯನ್ನು ತಿಳಿಯಿರಿ
ಬ್ಯಾಂಕ್ ಸ್ಮಾರ್ಟರ್
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: ಸೆಪ್ಟೆಂಬರ್ 19, 2024
ಈ ಪುಟವು ಸಹಾಯಕವಾಗಿತ್ತೇ?