ಮೇಲ್ನೋಟ
ಮೇಲ್ನೋಟ
ನಿಮ್ಮ KYC ವಿವರಗಳು ಬದಲಾಗಿಲ್ಲದಿದ್ದರೆ,
ನಿಮ್ಮ ಬ್ಯಾಂಕಿನಲ್ಲಿ ಅಥವಾ ಬ್ಯೂಸಿನೆಸ್ ಕರೆಸ್ಪಾಂಡೆನ್ಸ್ನಲ್ಲಿ (BCs) ನೋಂದಾಯಿಸಲಾದ ಪತ್ರ / ಆನ್ಲೈನ್ ಬ್ಯಾಂಕಿಂಗ್ / ಮೊಬೈಲ್ ಬ್ಯಾಂಕಿಂಗ್ / ಏಟಿಎಂ / ನಿಮ್ಮ ಮೊಬೈಲ್ ನಂಬರ್ / ಇಮೇಲ್ ಮೂಲಕ ಮರು-KYC ಗಾಗಿ ಸ್ವಯಂ ಘೋಷಣೆಯನ್ನು ಸಲ್ಲಿಸಿ.
ನಿಮ್ಮ KYC ವಿವರಗಳು ಬದಲಾಗಿದ್ದರೆ,
ನವೀಕರಿಸಿದ ವಿವರಗಳೊಂದಿಗೆ ಯಾವುದೇ ದಾಖಲೆಯ ಪ್ರತಿಯನ್ನು ಒದಗಿಸಿ: ಆಧಾರ್ / ವೋಟರ್ ಐಡಿ ಕಾರ್ಡ್ / NREGA ಉದ್ಯೋಗ ಕಾರ್ಡ್ / ಡ್ರೈವಿಂಗ್ ಲೈಸ್ಸ್ / ಪಾಸ್ಪೋರ್ಟ್ / ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ಹೊರಡಿಸಲಾದ ಪತ್ರ.
ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕವೂ ನೀವು ನಿಮ್ಮ KYC ಅನ್ನು ನವೀಕರಿಸಬಹುದು.
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai[at]rbi[dot]org[dot]in ಗೆ ಇಮೇಲ್ ಕಳುಹಿಸಿ
ಬ್ಯಾಂಕ್ ಸ್ಮಾರ್ಟರ್
ನಿಮ್ಮ ಕರೆನ್ಸಿಯನ್ನು ತಿಳಿಯಿರಿ
ನಿಮ್ಮ ಹಣಕಾಸನ್ನು ರಕ್ಷಿಸಿ
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: