

ಮೇಲ್ನೋಟ
ಉತ್ತಮ ಮಾಹಿತಿ ಪಡೆದ ಗ್ರಾಹಕರಿಗಿಂತ ಗ್ರಾಹಕರ ಹಕ್ಕುಗಳ ಉತ್ತಮ ಪಾಲಕರು ಇರುವಂತಿಲ್ಲ!
ಗ್ರಾಹಕರ ಶಿಕ್ಷಣದ ಮೂಲಕ ಗ್ರಾಹಕ ರಕ್ಷಣೆ, ಭಾರತೀಯ ರಿಸರ್ವ್ ಬ್ಯಾಂಕ್ ನ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ.'ಆರ್ ಬಿಐ ಕೆಹ್ತಾ ಹೈ' ಎಂಬುದು ಭಾರತೀಯ ರಿಸರ್ವ್ ಬ್ಯಾಂಕ್ ನ ಒಂದು ತೊಡಗುವಿಕೆಯಾಗಿದ್ದು, ಬ್ಯಾಂಕ್ ಗಳಲ್ಲಿ ಗ್ರಾಹಕ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ತನ್ನ ನಿಯಮಾವಳಿಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಉದ್ದೇಶಿಸಿದೆ.
ಉತ್ತಮ ಆಯ್ಕೆಯನ್ನು ಮಾಡಲು ಉತ್ತಮ ಮಾಹಿತಿಯುಕ್ತ ಬ್ಯಾಂಕ್ ಗ್ರಾಹಕರಾಗಿರಿ, ಐಸಿಲಿಯೆ
ಆರ್ ಬಿಐ ಕೆಹ್ತಾ ಹೈ...ಜಾಂಕರ್ ಬನಿಯೇ, ಸತಾರ್ಕ್ ರಹಿಯೇ!"
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai[at]rbi[dot]org[dot]in ಗೆ ಇಮೇಲ್ ಕಳುಹಿಸಿ
ಬ್ಯಾಂಕ್ ಸ್ಮಾರ್ಟರ್
ನಿಮ್ಮ ಕರೆನ್ಸಿಯನ್ನು ತಿಳಿಯಿರಿ
ನಿಮ್ಮ ಹಣಕಾಸನ್ನು ರಕ್ಷಿಸಿ
ಸೋಶಿಯಲ್ ಮೀಡಿಯ ಪೋಸ್ಟ್
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: