ರಿಸ್ಕ್ Vs ರಿಟರ್ನ್‌ಗಳ ಮೇಲೆ ಎಸ್ಎಮ್ಎಸ್ - ಆರ್‌ಬಿಐ - Reserve Bank of India
ರಿಸ್ಕ್ Vs ರಿಟರ್ನ್‌ಗಳ ಮೇಲೆ ಎಸ್‌ಎಮ್‌ಎಸ್
ತ್ವರಿತ ಹಾಗೂ ಹೆಚ್ಚಿನ ಆದಾಯದ ಸ್ಕೀಮ್ ? ಇದು ಅಪಾಯವನ್ನು ಒಳಗೊಂಡಿರಬಹುದು! ಠೇವಣಿಗಳನ್ನು ಮರುಪಾವತಿಸುವಲ್ಲಿ ಯಾವುದೇ ಘಟಕವು ತಪ್ಪಿದಲ್ಲಿ www.sachet.rbi.org.in ದೂರು ನೀಡಿ. ಹೆಚ್ಚಿನ ಮಾಹಿತಿಗಾಗಿ 14440ಕ್ಕ ಕರೆಮಾಡಿ
ರಿಸ್ಕ್ Vs ರಿಟರ್ನ್‌ಗಳ ಮೇಲೆ ಐವಿಆರ್‌ಎಸ್
ಆರ್‌ಬಿಐಗೆ ಕರೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಹೆಚ್ಚಿನ ಆದಾಯದ ಭರವಸೆ ನೀಡುವ ಆನ್‌ಲೈನ್ ಠೇವಣಿ ಸ್ಕೀಮಗಳ ಆಮಿಷಕ್ಕೆ ಒಳಗಾಗಬೇಡಿ. ಅವು ಅಪಾಯಕರಿಯಾಗಿರಬಹುದು ಹಾಗೂ ನಷ್ಟಕ್ಕೆ ಕಾರಣವಾಗಬಹುದು ಅಥವಾ ಹೂಡಿಕೆ ಮಾಡಿದ ಹಣವನ್ನು ನಿರ್ನಾಮಮಾಡಬಹುದು. ಅದು ಮೋಸದ ಯೋಜನೆಗಳಾಗಿರಬಹುದಾದುದರಿಂದ ಹಾಗೂ ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಸಂಗ್ರಹಿಸಿದ ನಂತರ ಪ್ರವರ್ತಕರು ಕಣ್ಮರೆಯಾಗಬಹುದಾದುದರಿಂದ ಅಂತಹ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ಸಂಪೂರ್ಣವಾಗಿ ಪರಿಶೀಲಿಸಿ. ಯಾವುದೇ ಯೋಜನೆಯಡಿಯಲ್ಲಿ ಸಂಗ್ರಹಿಸಿದ ಠೇವಣಿ ಅಥವಾ ಹಣವನ್ನು ಮರುಪಾವತಿಸಲು ತಪ್ಪುವ ಯಾವುದೇ ಘಟಕದ ವಿರುದ್ಧ ಮಾಹಿತಿಯನ್ನು ವರದಿ ಮಾಡಲು ಅಥವಾ ದೂರು ನೀಡಲು www.sachet.rbi.org.in ಭೇಟಿ ನೀಡಿ. ಆರ್‌ಬಿಐ, ಎಸ್‌ಇಬಿಐ[ಸೆಬಿ], ಐಆರ್‌ಡಿಎ ಅಥವಾ ರಾಜ್ಯಸರ್ಕಾರಗಳು ನಿಯಂತ್ರಿಸುವ ಘಟಕಗಳ ಪಟ್ಟಿಯು www.sachet.rbi.org.in ಲಭ್ಯವಿರುತ್ತದೆ.
ಆಡಿಯೋ
ರಿಸ್ಕ್ Vs ರಿಟರ್ನ್ಗಳ ಮೇಲಿನ ಎಸ್ಎಮ್ಎಸ್ ಅನ್ನು ಕೇಳಲು ಕ್ಲಿಕ್ ಮಾಡಿ (ಹಿಂದಿ ಭಾಷೆ)
ರಿಸ್ಕ್ Vs ರಿಟರ್ನ್ಗಳ ಮೇಲಿನ ಎಸ್ಎಮ್ಎಸ್ ಅನ್ನು ಕೇಳಲು ಕ್ಲಿಕ್ ಮಾಡಿ (ಇಂಗ್ಲೀಷ್ ಭಾಷೆ)
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ