ಮಣಿ ಆ್ಯಪ್ನಲ್ಲಿ ಎಸ್ಎಂಎಸ್ಮಾ ಡಿ - ಆರ್ಬಿಐ - Reserve Bank of India
ಮನಿ ಆ್ಯಪ್ [ಮೊಬೈಲ್ ಏಯ್ಡೆಡ್ ನೋಟ್ ಐಡೆಂಟಿಫೈಯರ್‌ನಲ್ಲಿ] ಬಗ್ಗೆ ಎಸ್ಎಮ್ಎಸ್
ಬ್ಯಾಂಕ್ನೋಟುಗಳ ಮೌಲ್ಯವನ್ನು ಗುರುತಿಸಲು ದೃಷ್ಟಿ ವಿಕಲರಿಗೆ ನೆರವಾಗಲು, bit.ly/RBI-MANI-ಯಿಂದ ಆರ್ಬಿಐ-ನ ಮನಿ ಆ್ಯಪನ್ನು ಡೌನ್ಲೋಡ್ ಮಾಡಿರಿ. ಹೆಚ್ಚು ತಿಳಿದುಕೊಳ್ಳಲು, 14440 ಕ್ಕೆ ಫೋನ್ ಮಾಡಿರಿ.
ಮನಿ ಆ್ಯಪ್ [ಮೊಬೈಲ್ ಏಯ್ಡೆಡ್ ನೋಟ್ ಐಡೆಂಟಿಫೈಯರ್] ಬಗ್ಗೆ ಐವಿಆರ್‌ಎಸ್
ಮನಿ ಬಗ್ಗೆ, ಅಂದರೆ ಮೊಬೈಲ್ ಏಯ್ಡೆಡ್ ನೋಟ್ ಐಡೆಂಟಿಫೈಯರ್ ಬಗ್ಗೆ, ಹೆಚ್ಚು ತಿಳಿದುಕೊಳ್ಳಲು ಆರ್‌ಬಿಐ-ಗೆ ಫೋನ್ ಮಾಡಿದ್ದಕ್ಕಾಗಿ ಧನ್ಯವಾದಗಳು. ಈ ಆ್ಯಪನ್ನು ಆ್ಯಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಐಓಎಸ್ ಆ್ಯಪ್ ಸ್ಟೋರ್‌ನಿಂದ ಯಾವ ಚಾರ್ಜೂ ಇಲ್ಲದೆ ಡೌನ್‌ಲೋಡ್ ಮಾಡಬಹುದು. ಇನ್‌ಸ್ಟಾಲ್ ಮಾಡಿದ ನಂತರ, ಇದಕ್ಕೆ ಆಂಟರ್‌ನೆಟ್ ಬೇಕಾಗಿಲ್ಲ, ಆಫ್‌ಲೈನ್ ಮೋಡ್‌ನಲ್ಲಿ ಕೆಲಸ ಮಾಡುತ್ತದೆ. ಸ್ಮಾರ್ಟ್‌ಫೋನಿನ ಕ್ಯಾಮರಾವನ್ನು ಕರೆನ್ಸಿ ನೋಟಿನ ಕಡೆಗೆ ಗುರಿ ಮಾಡಿದರೆ, ನೋಟಿನ ಮೌಲ್ಯವನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹೇಳಲಾಗುತ್ತದೆ ಮತ್ತು ಅದನ್ನು ವೈಬ್ರೇಶನ್ಸ್ ಮೂಲಕ ಕೂಡ ತಿಳಿಸಬಹುದು. ಆದರೆ, ಈ ಆ್ಯಪ್ ಭಾರತೀಯ ಬ್ಯಾಂಕ್‌ನೋಟ್‌ಗಳನ್ನು ಅವು ಅಸಲಿಯೋ ಅಥವಾ ಖೋಟಾವೋ ಎಂಬುದನ್ನು ಪರೀಕ್ಷಿಸಲಾರದು ಅಥವಾ ದೃಢೀಕರಿಸಲಾರದು.
ಆಡಿಯೋ
ಮನಿ ಆ್ಯಪ್ [ಮೊಬೈಲ್ ಏಯ್ಡೆಡ್ ನೋಟ್ ಐಡೆಂಟಿಫೈಯರ್] ಬಗ್ಗೆ ಐವಿಆರ್ಎಸ್ ಕೇಳಲು ಕ್ಲಿಕ್ ಮಾಡಿರಿ. (Hindi Language)
ರಿಸ್ಕುಗಳಿಗೆ ಪ್ರತಿಯಾಗಿ ಪ್ರತಿಫಲಗಳು ಎಂಬ ಬಗ್ಗೆ ಎಸ್ಎಮ್ಎಸ್ ಕೇಳಲು ಕ್ಲಿಕ್ ಮಾಡಿರಿ. (English Language)
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ