BSBD ಯಲ್ಲಿ ಎಸ್ಎಂಎಸ್ಮಾ ಡಿ - ಆರ್‌ಬಿಐ - Reserve Bank of India
ಬಿಎಸ್‌ಬಿಡಿಎ ಮೇಲೆ ಎಸ್ಎಂಎಸ್
ನಿಮ್ಮ ಅಕೌಂಟಿನಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳಲು ಬಯಸುವುದಿಲ್ಲ ಮತ್ತು ಒಂದು ತಿಂಗಳಲ್ಲಿ ನಾಲ್ಕು ಡೆಬಿಟ್‌ಗಳನ್ನು ಹೊಂದಿರುವುದಿಲ್ಲವೇ? ಬಿಎಸಬಿಡಿ ಅಕೌಂಟ್ ತೆರೆಯಿರಿ. ಇನ್ನಷ್ಟು ತಿಳಿದುಕೊಳ್ಳಲು, 144 ಗೆ ಮಿಸ್ ಕಾಲ್ ಕೊಡಿ
ಬಿಎಸಬಿಡಿ ನಲ್ಲಿ ಇವ್ರ್ಸ್
ಆರ್‌ಬಿಐ ಗೆ ಕರೆ ಮಾಡಿದ್ದಕ್ಕೆ ಧನ್ಯವಾದಗಳು! ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳಲು ಬಯಸುವುದಿಲ್ಲ ಮತ್ತು ನಾಲ್ಕು ಡೆಬಿಟ್‌ಗಳಿಗಿಂತ ಹೆಚ್ಚು ಇರಬಾರದು? ಮೂಲಭೂತ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಅಕೌಂಟ್ ತೆರೆಯಿರಿ. ನೀವು ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳಬೇಕಾಗಿಲ್ಲ ಮತ್ತು ಇದು ನಿಯಮಿತ ಸೇವಿಂಗ್ಸ್ ಬ್ಯಾಂಕ್ ಅಕೌಂಟ್‌ನಂತೆಯೇ ಕೆಲಸ ಮಾಡುತ್ತದೆ - ಕೆಲವು ಮಿತಿಗಳನ್ನು ಮಾತ್ರ ಹೊಂದಿದೆ. ಉದಾಹರಣೆಗೆ, ಎನ್ಇಎಫ್‌ಟಿ/ಚೆಕ್ ಕ್ಲಿಯರಿಂಗ್/ಇಎಮ್ಐ ಮುಂತಾದ ಯಾವುದೇ ವಿಧಾನದ ಮೂಲಕ ಅಕೌಂಟಿನಲ್ಲಿ ತಿಂಗಳಿಗೆ ಗರಿಷ್ಠ ನಾಲ್ಕು ಡೆಬಿಟ್ ಟ್ರಾನ್ಸಾಕ್ಷನ್‌ಗಳು ಉಚಿತವಾಗಿರಬಹುದು.ಅಲ್ಲದೆ, ನೀವು ನಿಮ್ಮ ಬಿಎಸಬಿಡಿ ಅಕೌಂಟ್ ಮತ್ತು ಇನ್ನೊಂದು ಸೇವಿಂಗ್ ಬ್ಯಾಂಕ್ ಅಕೌಂಟನ್ನು ಅದೇ ಬ್ಯಾಂಕಿನಲ್ಲಿ ಹೊಂದಲು ಸಾಧ್ಯವಿಲ್ಲ. ಇನ್ನಷ್ಟು ತಿಳಿದುಕೊಳ್ಳಲು, ಆರ್‌ಬಿಐ ವೆಬ್‌ಸೈಟ್‌ನಲ್ಲಿ ಬಿಎಸ್‌ಬಿಡಿ ಅಕೌಂಟ್ ಎಫ್ಎಕ್ಯೂಗಳನ್ನು ಓದಿ.
ಆಡಿಯೋ
ಬಿಎಸ್‌ಬಿಡಿಎ ಮೇಲೆ ಒಬಿಡಿ (ಹಿಂದಿ ಭಾಷೆ)
ಬಿಎಸ್‌ಬಿಡಿಎ ಮೇಲೆ ಒಬಿಡಿ (ಇಂಗ್ಲಿಷ್ ಭಾಷೆ)
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ